Watch Video
ಜಗತ್ತಿನಾದ್ಯಂತ ಎಲ್ಲ ದೇಶಗಳಲ್ಲಿ ಶಿಕ್ಷೆಗಳನ್ನು ಕೊಡುವುದು ಬೇರೆ ಬೇರೆ ಆಗಿರುತ್ತದೆ. ತುಂಬಾ ಸಮಯದಲ್ಲಿ ಒಬ್ಬ ಆರೋಪಿಗೆ ಅವನು ಮಾಡಿದ ತಪ್ಪಿನ ಅರಿವಾಗಲೆಂದು ತುಂಬಾ ಕಠಿಣ ಶಿಕ್ಷೆಗಳನ್ನು ಕೊಡಲಾಗುತ್ತದೆ. ಆ ಶಿಕ್ಷೆಗಳು ಬೇಡ ಸಾಯಿಸಿ ಎನ್ನುವಷ್ಟು ಅವರಿಗೆ ಶಿಕ್ಷೆಯನ್ನು ಕೊಡುತ್ತಾರೆ.
ಈ ಪನಿಷ್ಮೆಂಟ್ ಚೀನಾದಲ್ಲಿ ಕೊಡಲಾಗುತ್ತಿತ್ತು. ಇದರಲ್ಲಿ ಆರೋಪಿಯ ಚರ್ಮವನ್ನು ನಿಧಾನಕ್ಕೆ ಕೀಳುತ್ತಿದ್ದ ಕಾರಣ, ರಕ್ತವೆಲ್ಲ ಹರಿದು ಹೋಗಿ ಆ ಮನುಷ್ಯ ಸತ್ತೆ ಹೋಗುತ್ತಿದ್ದ. ಇದಕ್ಕೆ "ಡೆತ್ ಬೈ ತೌಜಂಲ್ ಕಾರ್ಡ್ಸ" ಎಂದು ಕರೆಯುತ್ತಾರೆ.
ಈ ಶಿಕ್ಷೆಯನ್ನು ಯುರೋಪಿನಲ್ಲಿ ಕೊಡಲಾಗುತ್ತಿತ್ತು. ಆದರೆ ಚೀನಾದಲ್ಲಿ ಆರೋಪಿಯನ್ನು ಎರಡು ಮರದ ಕಂಬಕ್ಕೆ ಅವನ ತಲೆ ಕೆಳಗೆ ಬರುವಂತೆ ಮಾಡಿ, ಅವನ ಕಾಲಿನ ಮಧ್ಯದಿಂದ ಗರಗಸವನ್ನು ಬಳಸಿ ಕೊಯ್ಯುತ್ತಿದ್ದರು. ಇದರಿಂದ ರಕ್ತ ಹೆಚ್ಚು ಮೆದುಳಿಗೆ ಹೋಗಿ ಅವನು ಮೂರ್ಚೆ ಹೋಗುತ್ತಿದ್ದ.
ಈ ಪನಿಷ್ಮೆಂಟ್ ಏಷ್ಯಾ ಮತ್ತು ಭಾರತದಲ್ಲಿ ನೀಡಲಾಗುತ್ತಿತ್ತು. ಭಾರತದಲ್ಲಿ ಇದು ಮಿಡಲ್ ಏಜಿನಿಂದ ಸ್ಟಾರ್ಟ್ ಆಗಿದೆ. ಇದಕ್ಕಾಗಿ ಆನೆಗಳಿಗೆ ತರಬೇತಿ ನೀಡುತ್ತಿದ್ದರು.
ಈ ಶಿಕ್ಷೆಯಲ್ಲಿ ಆರೋಪಿಯ ಒಂದು ಒಂದು ಜಾಗ ಇರದ ಪೆಟ್ಟಿಗೆಯಲ್ಲಿ ಹಾಕಿ ಮುಚ್ಚುತ್ತಿದ್ದರು. ಅವನು ಅದರಲ್ಲಿ ಹೊಟ್ಟೆ ಹಸಿವಿನಿಂದ ಅಥವಾ ದಣಿವಿನಿಂದ ಸತ್ತೆ ಹೋಗುತ್ತಿದ್ದ.
ಈ ಶಿಕ್ಷೆಯನ್ನು ಪರ್ಶಿಯಾದವರು ಕೊಡುತ್ತಿದ್ದರು. ಇದರಲ್ಲಿ ಆರೋಪಿಯನ್ನು ಮರದ ತೂತಿರುವ ಜಾಗದಲ್ಲಿ ಹಾಕಿ. ಅವನನ್ನು ಅಲ್ಲಿ ಇದ್ದ ಕೀಟಗಳೆಲ್ಲ ತಿನ್ನುವಂತೆ ಮಾಡುತ್ತಿದ್ದರು.
ಈ ಶಿಕ್ಷೆಯನ್ನು ಹ್ಯಾಂಗಿಂಗ್ ಬದಲು 1812ರಲ್ಲಿ ತರಲಾಯಿತು. ಸ್ಪೇನ್ನಲ್ಲಿ ಹತ್ತೊಂಬತ್ತನೇ ಶತಮಾನದಲ್ಲಿ 736 ಆರೋಪಿಗಳನ್ನು ಇದರಿಂದ ಗಲ್ಲು ಶಿಕ್ಷೆ ವಿಧಿಸಲಾಯಿತು. ಆರೋಪಿಯನ್ನು ಕುರ್ಚಿಯಲ್ಲಿ ಕೂರಿಸಿ ಅವನ ಗಂಟಲಿನ ಎರಡು ಕಡೆಯಿಂದ ದಾರ ಪಾಸ್ ಮಾಡಿ ಕುರ್ಚಿ ಹಿಂದೆ ತಂದು ದಾರವನ್ನು ಎಳೆಯುತ್ತಿದ್ದರು.
ಈ ಎಲ್ಲ ಶಿಕ್ಷೆಗಳಲ್ಲಿ ನಿಮಗೆ ಅಚ್ಚರಿಗೊಳಿಸಿದ ಶಿಕ್ಷೆ ಯಾವುದು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.
Explore all our Posts by categories.
Info Mind 2293
Info Mind 4863
See all comments...
sushma • June 9th,2023
ಸಾಯಿಂಗ್ ಅತ್ಯಂತ ಆಶ್ಚರ್ಯ ಮತ್ತು ಭಯಾನಕ ಶಿಕ್ಷೆ.