Website designed by @coders.knowledge.

Website designed by @coders.knowledge.

Mahithi Thana Ads Demo | Mahithi Thana Ads ಡೆಮೊ

 0

 Add

Please login to add to playlist

Watch Video

ಇಂದಿನ ಡಿಜಿಟಲ್ ಯುಗದಲ್ಲಿ ಜಾಹೀರಾತು(advertising) ತುಂಬಾನೇ ವಿಕಸನಗೊಂಡಿದೆ. ನಿಮ್ಮ ವ್ಯಾಪಾರವನ್ನು ಬೆಳೆಸಲು ಇರುವ ಅನೇಕ ಮಾರ್ಗಗಳಲ್ಲಿ ಜಾಹೀರಾತು ಮುಖ್ಯ ಪಾತ್ರವನ್ನು ವಹಿಸುತ್ತಿದೆ. ನಿಮ್ಮ ವ್ಯಾಪಾರದ ಬೆಳವಣಿಗೆ ಅಥವಾ ಯಾವುದೇ ರೀತಿಯ reachಗಾಗಿ Mahithi Thana Ads ನಿಮಗೆ ಸೂಕ್ತವಾಗಿದೆ. ಮಾಹಿತಿ ತಾಣದಲ್ಲಿ ಅನೇಕ ಲೇಖನಗಳ್ಳಿದ್ದು, ಅನೇಕರು ಅದನ್ನು ವೀಕ್ಷಿಸಲು ಬರುತ್ತಾರೆ. ನಮ್ಮ Adtool ನಿಂದಾಗಿ ನೀವು ಈ ವೀಕ್ಷಕರನ್ನೆಲ್ಲ ಸುಲಭವಾಗಿ reach ಮಾಡಬಹುದು. ಈಗ Mahithi Thana Ads ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ.

  • • ಮೊದಲಿಗೆ ನೀವು ನಿಮ್ಮ ಖಾತೆಗೆ ಲಾಗಿನ್ ಆಗಿ, ಈ ರೀತಿ home pageಗೆ ಬನ್ನಿ. ಇಲ್ಲಿ 'payment/ads' ಮೇಲೆ ಕ್ಲಿಕ್ ಮಾಡಿ.
  • • ಇಲ್ಲಿ 'create ads' ಮೇಲೆ ಕ್ಲಿಕ್ ಮಾಡಿ.
  • • ನಿಮ್ಮ ಜಾಹೀರಾತುವಿನ ಹೆಸರು, ಶೀರ್ಷಿಕೆ, ವಿವರಣೆ, ಲಿಂಕ್, ಫೋಟೋವನ್ನು ಫಿಲ್ ಮಾಡಿ. ನೀವು ಎಷ್ಟು amountಗೆ ಜಾಹೀರಾತುವನ್ನು ರನ್ ಮಾಡಲು ಬಯಸುತ್ತೀರಾ ಎಂಬುದನ್ನು ನಿಶ್ಚಿಹಿಸಿ. ನಿಮ್ಮ amountಗೆ ತಕ್ಕಂತೆ ನೀವು ಕನಿಷ್ಠ ಮತ್ತು ಗರಿಷ್ಠ reach ಮಾಡಬಹುದು. ನಂತರ 'add' ಬಟನ್ ಮೇಲೆ ಕ್ಲಿಕ್ ಮಾಡಿ.
  • • ಇಲ್ಲಿ ನೀವು ಈಗ ತಾನೇ ರಚಿಸಿದ ಜಾಹೀರಾತನ್ನು ನೋಡಬಹುದು. ಮಾಹಿತಿ ತಾಣ ಅದನ್ನು ಪರಿಶೀಲಿಸಿದ ನಂತರ, ನಿಮಗೆ ಇಲ್ಲಿ 'verified' ಎಂದು ಕಾಣಿಸುತ್ತದೆ. ನೀವು 'view ad' ಮೇಲೆ ಕ್ಲಿಕ್ ಮಾಡಿ.
  • • ಇದರಲ್ಲಿ ನೀವು ನಿಮ್ಮ ಜಾಹೀರಾತನ್ನು ಸಕ್ರಿಯ ಅಥವಾ ಅಸಕ್ರಿಯ ಮಾಡಬಹುದು. ಜಾಹೀರಾತನ್ನು ತೋರಿಸುವ ನಿಯಂತ್ರಣ ನಿಮ್ಮ ಕೈಯಲ್ಲಿ ಇರುತ್ತದೆ. ಎಷ್ಟು ಕ್ಲಿಕ್ ಆಗಿದೆ, ಎಷ್ಟು impression, ಅಂದರೆ ಎಷ್ಟು ಬಾರಿ ತೋರಿಸಲಾಗಿದೆ ಎಂಬುದನ್ನು ನೋಡಬಹುದು. ಕೆಳಗೆ ನಿಮ್ಮ ಜಾಹೀರಾತುವಿನ preview ನೋಡಬಹುದು. ಮೇಲೆ ಎಲ್ಲಿ 'edit' ಬಟನ್ ಇದ್ದು, ನೀವು ಅದನ್ನು ಕ್ಲಿಕ್ ಮಾಡಿ ನಿಮ್ಮ ಜಾಹೀರಾತುವಿನ ಹೆಸರನ್ನು ಬದಲಿಸಬಹುದು. ಒಂದು ವೇಳೆ ನೀವು ಜಾಹೀರತನ್ನು ಡಿಲೀಟ್ ಮಾಡಿದರೆ, ಜಾಹೀರಾತುವಿಗೆ ಖರ್ಚದ amount ಬಿಟ್ಟು ಉಳಿದ ಎಲ್ಲಾ amount ನಿಮ್ಮ payment sectionನಲ್ಲಿ ಹಿಂತಿರಿಗಿಸಲಾಗುತ್ತದೆ. ಇದರಿಂದ ನೀವು ಕೇವಲ ಜಾಹೀರತನ್ನು ತೋರಿಸಿದ್ದಕ್ಕೆ ಮಾತ್ರ ಪಾವತಿಸುತ್ತೀರಾ.

ನೀವು ಒಮ್ಮೆ ಈ Adtool ಅನ್ನು ಬಳಸಿ ಎಂದು ನಾವು ತಿಳಿಸುತ್ತೇವೆ. ಇದರ demoಗಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು.

Mahithi Thana

More by this author

Similar category

Explore all our Posts by categories.

No Comments