Website designed by @coders.knowledge.

Website designed by @coders.knowledge.

ಮಾಹಿತಿ ತಾಣದಲ್ಲಿ ಲಾಗಿನ್ ಆಗುವುದು ಹೇಗೆ? | How to Login in Mahithi Thana?

Watch Video

English

ಮಾಹಿತಿ ತಾಣದಲ್ಲಿ ಲಾಗಿನ್ ಆಗುವುದು ಹೇಗೆ?

ಲಾಗಿನ್ ಆಗುವ ಮೊದಲು ನೀವು ಮಾಹಿತಿ ತಾಣದಲ್ಲಿ ರಿಜಿಸ್ಟರ್ ಆಗಿರಬೇಕು. ರಿಜಿಸ್ಟರ್ ಆಗುವುದು ಹೇಗೆ ಎಂಬುದನ್ನು ತಿಳಿಯಲು ಕೆಳಗೆ ಇರುವ ಲಿಂಕ್ ಒತ್ತಿ.

Register link
  • Step 1: ಲಾಗಿನ್ ಆಗಲು ಈ ಲಿಂಕ್ ಒತ್ತಿ ಇಲ್ಲ ಗೂಗಲ್ನಲ್ಲಿ "mahithi thana" ಎಂದು ಸರ್ಚ್ ಮಾಡಿ, ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • Step 2: ಈಗ ನೀವು ಮಾಹಿತಿ ತಾಣ ಹೋಂ ಪೇಜ್ ನಲ್ಲಿ ಇದ್ದೀರಾ.
mahithi thana home page before login in kannada
home page
  • Step 3: ಮೇಲೆ ಬಲ ಭಾಗದಲ್ಲಿ ಕಾಣುವ ವ್ಯಕ್ತಿಯ ಲೋಗೋ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕೆಳಗಿರುವ "login" ಬಟನ್ ಮೇಲೆ ಕ್ಲಿಕ್ ಮಾಡಿ.
mahithi thana login page login link in kannada
login page
  • Step 4: ನೀವು ಬೇಕಾದರೆ ಗೂಗಲ್ ಲಾಗಿನ್ ಆಗಬಹುದು ಇಲ್ಲ ನಿಮ್ಮ ಇಮೇಲ್, ಸರಿಯಾದ ಪಾಸ್ವರ್ಡ್ ಟೈಪ್ ಮಾಡಿ "login" ಬಟನ್ ಒತ್ತಿ.
  • Step 5: ನೀವು ಲಾಗಿನ್ ಆದ ನಂತರ ಹೋಂ ಪೇಜ್ಗೆ ಬರುತ್ತೀರಾ. ಅಭಿನಂದನೆಗಳು ನೀವು ಮಾಹಿತಿ ತಾಣಕ್ಕೆ ಯಶಸ್ವಿಯಾಗಿ ಲಾಗಿನ್ ಆಗಿದ್ದೀರಾ.

ಇದರ ಮೇಲೆ ಯಾವುದೇ ರೀತಿಯ ಪ್ರೆಶ್ನೆಗಳಿದರೆ ಕೆಳಗೆ ಇರುವ ಕಮೆಂಟ್ ಇಲ್ಲ, ಮಾಹಿತಿ ತಾಣ ವೆಬ್ಸೈಟ್ ಮೂಲಕ ನಮ್ಮನ್ನು ಸಂಪರ್ಕಿಸಿ.

Mahithi Thana

More by this author

Similar category

Explore all our Posts by categories.

No Comments