ಮಾಹಿತಿ ತಾಣದಲ್ಲಿ ರಿಜಿಸ್ಟರ್ ಆಗುವುದು ಹೇಗೆ?
Step 1: ಇದನ್ನು ಒತ್ತಿ ಇಲ್ಲ, ಗೂಗಲ್ ನಲ್ಲಿ "mahithi thana" ಎಂದು ಸರ್ಚ್ ಮಾಡಿ, ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡಿ.
Step 2: ಈಗ ನೀವು ಮಾಹಿತಿ ತಾಣ ಹೋಂ ಪೇಜ್ಗೆ ಹೋಗುತ್ತೀರಾ.
Step 3: ಮೇಲೆ ಬಲಭಾಗದಲ್ಲಿ ಕಾಣುವ ಈ ವ್ಯಕ್ತಿಯ ಲೋಗೋ ಮೇಲೆ ಕ್ಲಿಕ್ ಮಾಡಿ.
Step 4: ಇಲ್ಲಿ ಕೆಳಗಿರುವ "login" ಬಟನ್ ಮೇಲೆ ಕ್ಲಿಕ್ ಮಾಡಿ. ಇದು ನಿಮಗೆ ಲಾಗಿನ್ ಪೇಜ್ಗೆ ಕರೆದುಕೊಂಡು ಹೋಗುತ್ತದೆ.
Step 5: ರಿಜಿಸ್ಟರ್ ಆಗಲು ಕೆಳಗೆ ಕಾಣುತ್ತಿರುವ "register now" ಮೇಲೆ ಕ್ಲಿಕ್ ಮಾಡಿ.
Step 6: ನೀವು ಬೇಕಾದರೆ ಗೂಗಲ್ ಲಾಗಿನ್ ಆಗಬಹುದು ಇಲ್ಲ, ನಿಮ್ಮ username, email, password ನೀಡಿ ರಿಜಿಸ್ಟರ್ ಆಗಿ, ಲಾಗಿನ್ ಆಗಬಹುದು.
Step 7: ನೀವು ನಿಮ್ಮ username, ಸರಿಯಾದ email address, ಒಂದು ದೃಢವಾದ password ಅನ್ನು ನೀಡಿ, ರಿಜಿಸ್ಟರ್ ಆಗಿ. ಅಭಿನಂದನೆಗಳು, ನೀವು ಮಾಹಿತಿ ತಾಣಕ್ಕೆ ಯಶಸ್ವಿಯಾಗಿ ರಿಜಿಸ್ಟರ್ ಆಗಿದ್ದೀರಾ.
Step 8: ನಂತರ ಅಲ್ಲೇ ಕೆಳಗಿರುವ "login now" ಮೇಲೆ ಒತ್ತಿ. ಇದು ನಿಮಗೆ ಲಾಗಿನ್ ಪೇಜ್ಗೆ ಕರೆದುಕೊಂಡು ಹೋಗುತ್ತದೆ.
Step 9: ನಿಮ್ಮ email ಮತ್ತು password ಟೈಪ್ ಮಾಡಿ. ಲಾಗಿನ್ ಆಗಿ. ಇದು ನಿಮ್ಮನ್ನು ಮಾಹಿತಿ ತಾಣ ಹೋಂ ಪೇಜ್ಗೆ ಕರೆದುಕೊಂಡು ಹೋಗುತ್ತದೆ.
Step 10: ಒಂದು ವೇಳೆ ನೀವು ಈ ರೀತಿಯಾಗಿ ಅಲರ್ಟ್ ನೋಟಿಫಿಕೇಶನ್ ಕಂಡರೆ, ನೀವು ನಿಮ್ಮ email ಅನ್ನು ಪರಿಶೀಲಿಸಿಲ್ಲವೆಂದರ್ಥ. ಹೀಗಾಗಿ ನಿಮ್ಮ ಜಿಮೇಲ್ಗೆ ಹೋಗಿ ಮಾಹಿತಿ ತಾಣದಿಂದ ಬಂದಿರುವ ಆ email verigication mail ಮೇಲೆ ಕ್ಲಿಕ್ ಮಾಡಿ email ಅನ್ನು ಪರಿಶೀಲಿಸಿ.
Step 11: ಅದನ್ನು ಮಾಡಿದ ನಂತರ ನಿಮ್ಮ email ಅನ್ನು ಪರಿಶೀಲನೆಯಾಗುತ್ತದೆ ಮತ್ತು ಈ ರೀತಿಯ ಅಲರ್ಟ್ ಕೂಡ ಹೋಗುತ್ತದೆ.
ಈಗ ನೀವು ರಿಜಿಸ್ಟ್ರೇಷನ್ ಅನ್ನು ಮುಗಿಸಿದ್ದೀರಾ. ಇದರ ಮೇಲೆ ಯಾವುದೇ ರೀತಿಯ ಪ್ರಶ್ನೆಗಳು ಇದ್ದರೆ ಕೆಳಗೆ ಇರುವ ಕಮೆಂಟ್ ಇಲ್ಲ, ಮಾಹಿತಿ ತಾಣ ವೆಬ್ಸೈಟ್ ಮೂಲಕ ನಮ್ಮನ್ನು ಸಂಪರ್ಕಿಸಿ.