English
ಹಾಯ್ ಗೆಳೆಯರೇ, ಮಾಹಿತಿ ತಾಣ ವೆಬ್ಸೈಟ್ನಿಂದ ಪ್ರತಿದಿನ 1 ರೂಪಾಯಿ ಗಳಿಸಲು ನೀವು ಈ ಹಂತಗಳನ್ನು ಅನುಸರಿಸಿ,
- • ನಿಮ್ಮ ಅಕೌಂಟ್ಗೆ ಲಾಗಿನ್ ಆಗಿ, ಒಂದು ವೇಳೆ ರಿಜಿಸ್ಟರ್ ಆಗಿಲ್ಲದೆ ಇದ್ದರೆ, ರಿಜಿಸ್ಟರ್ ಆಗಿ ಲಾಗಿನ್ ಆಗಿ.
- • ನೀವು ಲಾಗಿನ್ ಆದ ನಂತರ ಮಾಹಿತಿ ತಾಣದಲ್ಲಿರುವ 5 ಕ್ಕಿಂತ ಹೆಚ್ಚಿನ ಬ್ಲಾಗನ್ನು ಓದಿ.
- • ನೀವು ಪ್ರತಿ ಬ್ಲಾಗ್ ಓದಿದ ನಂತರ ನಿಮ್ಮ payment sectionನಲ್ಲಿ ಅಮೌಂಟ್ ಕ್ರೆಡಿಟ್ ಆಗುತ್ತದೆ.
- • 5 ಇಲ್ಲ ಅದಕ್ಕಿಂತ ಹೆಚ್ಚಿನ ಬ್ಲಾಗ್ ಓದಿದ ನಂತರ ನಿಮ್ಮ payment sectionನಲ್ಲಿ ಈ ದಿನದ 1 ರೂಪಾಯಿ ಸೇರಿಸಲಾಗುತ್ತದೆ.
- • ಮುಂದಿನ ದಿನ ಮತ್ತೊಮ್ಮೆ ಲಾಗಿನ್ ಆಗಿ, ಮತ್ತೆ 5 ಅಥವಾ ಅದಕ್ಕಿಂತ ಹೆಚ್ಚಿನ ಬ್ಲಾಗನ್ನು ಓದಿ. ಆ ದಿನದ 1 ರೂಪಾಯಿ ನಿಮ್ಮ payment section ಸೇರಿಸಲಾಗುತ್ತದೆ.
ಇದು ಯಾವುದೇ ರೀತಿಯ ನಕಲಿ(fake) ವಿಷಯವಲ್ಲ. ಇದನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಶೇರ್ ಮಾಡಿ, ಸಹಕರಿಸಿ. ಇದರಿಂದ ಭವಿಷ್ಯದಲ್ಲಿ ಈ ರೀತಿಯ ಇನ್ನಷ್ಟು ತಂತ್ರಗಳನ್ನು(strategy) ತರಲು ನಾವು ಪ್ರಯತ್ನಿಸಬಹುದು.
See all comments...