"Atomic Habits" ಪುಸ್ತಕದ ವಿವರಣೆ | "Atomic Habits" Summary
Info Mind 7102
Watch Video
ಒಂದು ರಾತ್ರಿ ಒಬ್ಬ ಇಂಜಿನಿಯರ್ ಆತನ ನಾಯಿಯ ಜೊತೆ ನಡೆದಡಲು(walk) ಹೋಗುತ್ತಾನೆ. ಅವನು ಆ ನಾಯಿಯ ಕುತ್ತಿಗೆಯಲ್ಲಿದ್ದ ಚೈನನ್ನು ತೆಗೆದು, ತನ್ನ ಜೇಬಿನಲ್ಲಿದ್ದ ಪಿಸ್ತೂಲನ್ನು ತೆಗೆದು, "ನನಗೆ ಬದುಕಲು ಯಾವುದೇ ಅರ್ಹತೆ ಇಲ್ಲ"ವೆಂದು ಯೋಚಿಸಿ, ಶೂಟ್ ಮಾಡಿಕೊಂಡನು. ಜನರು ಆ ಗುಂಡಿನ ಶಬ್ದ ಕೇಳಿ ಅವನ ಹತ್ತಿರ ಬರುವಷ್ಟರಲ್ಲಿ ಆ ಬ್ರಿಟಿಷ್ ಇಂಜಿನಿಯರ್ ಸತ್ತು ಹೋಗಿದ್ದ. ಆದರೆ ಇಲ್ಲಿ ಬರುವ ಪ್ರಶ್ನೆ ಏನೆಂದರೆ ಆ ಇಂಜಿನಿಯರ್ ಯಾರು? ಮತ್ತು ಅವನು ಏಕೆ ಅವನನ್ನು ಶೂಟ್ ಮಾಡಿಕೊಂಡನು?
ಬ್ರಿಟಿಷರ ಕಾಲದಲ್ಲಿ ಕರ್ನಲ್ ಬ್ರೋಕ್ ಅವರಿಗೆ ಶಿಮ್ಲಾ ರೈಲ್ವೆ ಲೈನ್ ಆದ 33 ಅನ್ನು ಮಾಡಲು ತಿಳಿಸಿದರು. ಇವರು ಒಂದು ಕ್ಯಾಲ್ಕುಲೇಷನ್ ಮಾಡಿ ಕೂಲಿ ಕಾರ್ಮಿಕರಿಗೆ ಬೆಟ್ಟದ ಎರಡೂ ಕಡೆ ಡ್ರಿಲಿಂಗ್ ಮಾಡಲು ಹೇಳಿದರು. ತಿಂಗಳುಗಟ್ಟಲೆ ಡ್ರಿಲ್ ಮಾಡಿದ ನಂತರ ಕರ್ನಲ್ ಬ್ರೋಕ್ ಅವರಿಗೆ ಅವರ ಕ್ಯಾಲ್ಕುಲೇಷನ್ ತಪ್ಪೆಂದು ತಿಳಿಯಿತು. ಏಕೆಂದರೆ ಎರಡೂ ಕಡೆ ಡ್ರಿಲ್ಲಿಂಗ್ ಮಾಡಿದ ನಂತರವೂ ಕೊನೆಯೂ ಸಿಗಲಿಲ್ಲ. ಬ್ರಿಟಿಷ್ ಸರ್ಕಾರ ಈ ತಪ್ಪಿಗಾಗಿ ಕರ್ನಲ್ ಬ್ರೌನ್ ಅವರಿಗೆ 1 ರೂಪಾಯಿಯ ದಂಡ ಹಾಕಿದರು. ಈ ಅವಮಾನದ ನಂತರ ಕರ್ನಲ್ ಬ್ರೋಕ್ ಅವರು ಟನಲ್ 33 ಹತ್ತಿರ ಹೋಗಿ ಸೂಸೈಡ್ ಮಾಡಿಕೊಂಡರು.
ಇದರ ನಂತರ ಈ ಪ್ರಾಜೆಕ್ಟ್ ಹ್ಯಾರಿಂಗ್ಟನ್ ಎಂಬ ಇನ್ನೊಬ್ಬ ಇಂಜಿನಿಯರ್ಗೆ ನೀಡಲಾಯಿತು. ಆತನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಇದರ ನಂತರ ಶಿಮ್ಲಾದಲ್ಲೇ ಒಬ್ಬ ಬಡ ಮತ್ತು ಅವಿದ್ಯಾವಂತನಾದ ವ್ಯಕ್ತಿಯೊಬ್ಬ ಸಿಕ್ಕನು. ಆತನ ಹೆಸರು ಬಲ್ಕುರಾಮ್. ಈತ ಅವಿದ್ಯಾವಂತನಾಗಿದ್ದರೂ ಬ್ರಿಟಿಷ್ ಇಂಜಿನಿಯರ್ಗಳಿಗಿಂತ ಅಧಿಕ ಚತುರನಾಗಿದ್ದನು. ಈತ ಬೆಟ್ಟದ ಹತ್ತಿರ ಹೋಗಿ ಕೋಲಿನಿಂದ ಹೊಡೆಯುತ್ತಿದ್ದ ಮತ್ತು ಆ ಶಬ್ದದ ಮೇಲೆ ಕೂಲಿ ಕಾರ್ಮಿಕರಿಗೆ ಡ್ರಿಲಿಂಗ್ ಮಾಡುವ ಸೂಚನೆ ನೀಡುತ್ತಿದ್ದ ಮತ್ತು ಈತನ ಸಹಾಯದಿಂದ ಬ್ರಿಟಿಷ್ ಸರ್ಕಾರ ಕಲ್ಕಾದಿಂದ ಸಿಮ್ಲಾವರೆಗೆ ರೈಲ್ವೆ ಲೈನ್ ಮಾಡಲು ಸಫಲವಾಯಿತು. ಬಕ್ಕೂ ನೆನಪಿನಲ್ಲಿ ಶಿಮ್ಲಾ ರೈಲ್ವೆ ನಿಲ್ದಾಣದಲ್ಲಿ ಆತನ ಪ್ರತಿಮೆಯನ್ನು ನೋಡಬಹುದು.
ಇದನ್ನು ಓದಿ: ಉನ್ನತ ವ್ಯಕ್ತಿಯಾಗಲು ಇರುವ ಮಾರ್ಗ"ನೀವು ಎಷ್ಟು ಸಣ್ಣವರೆಂದರೆ ನಮ್ಮ ಕಂಪನಿ ನಿಮ್ಮನ್ನು ತುಳಿದಾಕುತ್ತದೆ ಮತ್ತು ನಿಮಗೆ ತಿಳಿಯುವುದಿಲ್ಲ"ವೆಂದು ಸುಬ್ರೋಟೊ ಬ್ಯಾಗ್ಚಿ ಅವರು ಒಂದು ಒಪ್ಪಂದ(contract) ನೀಡಲು ಕೇಳಿದಾಗ ಒಂದು ಕಂಪನಿ ತಿಳಿಸಿತು. ಆಗಸ್ಟ್ 1999ರಂದು ಹತ್ತು ಜನ ತಮ್ಮ ಕೆಲಸವನ್ನು ಬಿಟ್ಟು ಐಟಿ ಕಂಪನಿಯನ್ನು ತೆರೆದರು. ಅವರ ಗುರಿ ಮುಂದಿನ ಇನ್ಫೋಸಿಸ್ ಆಗಬೇಕೆಂದಿತು. ಇವರು ಅವರ ಕಂಪನಿಗೆ ಕಾಂಟ್ರಾಕ್ಟ್ ಕೇಳಲು ಇನ್ನೊಂದು ಕಂಪನಿ ಹತ್ತಿರ ಹೋದಾಗ ಯಾವಾಗಲೂ ಅವಮಾನವಾಗುತ್ತಿತ್ತು.
ಒಂದು ದಿನ ಇವರು ಜಿಎಂ ಕಂಪನಿ ಹತ್ತಿರ ಹೋಗಿ ಕಾಂಟ್ರಾಕ್ಟ್ ಕೇಳಲು ಯೋಚಿಸುತ್ತಾರೆ. ಏಕೆಂದರೆ ಅವರು ತಮ್ಮ ಕಂಪನಿಯ ಸಣ್ಣ ತಂತ್ರಜ್ಞಾನಗಳನ್ನು ಇತರ ಸಣ್ಣ ಕಂಪನಿಗಳಿಂದ ಮಾಡಿಸುತ್ತಿದ್ದರು. ಅನೇಕ ಸಣ್ಣ ಕಂಪನಿಗಳು ಇವರ ಕಛೇರಿಯ ಮುಂದೆ ಲೈನ್‌ನಲ್ಲಿ ಇರುತ್ತಿದ್ದವು. ಏಕೆಂದರೆ ಇವರ ಹತ್ತಿರ ಕಾಂಟ್ರಾಕ್ಟ್ ಸಿಕ್ಕಿದರೆ ನಮ್ಮ ಕಂಪನಿ ಯಶಸ್ವಿಯಾಗುವುದು ಖಚಿತ ಎಂದು ಎಲ್ಲರಿಗೂ ತಿಳಿದಿತ್ತು. ಜಿಎಂ ಮ್ಯಾನೇಜರ್ ಇವರಿಗೆ "ನಿಮ್ಮ ಕಂಪನಿಯ ಗಾತ್ರ(size) ಎಷ್ಟಿದೆ ಎಂದು ಕೇಳಿದರು. ಅದಕ್ಕೆ ಸುಬ್ರೋಟೊ ಅವರು "140 ಕೋಟಿ ರೂ ಕಂಪನಿ" ಎಂದರು. ಆ ರೆಪ್ರಸೆಂಟೇಟಿವ್ ಈ ಮಾತಿಗೆ ನಕ್ಕು "ನಿನ್ನ ಕಂಪನಿ ಎಷ್ಟು ಸಣ್ಣದಿದೆ ಎಂದರೆ ನಾನು ಜಗಿದು ಬಿಸಾಡಬಹುದು. ಮೊದಲು ಇಲ್ಲಿಂದ ಹೋಗು, ನಾನು ಕೇವಲ ದೊಡ್ಡ ಮತ್ತು ಅನುಭಾವಿ ಕಂಪನಿಗಳಿಗೆ ಮಾತ್ರ ಕಾಂಟ್ರಾಕ್ಟ್ ನೀಡುತ್ತೇನೆ" ಎಂದು ಹೇಳಿದರು.
ಸುಬ್ರೋಟೊ, "ಇದರಿಂದ ನನಗೆ ತುಂಬಾ ಬೇಸರವಾಯಿತು ಆದರೂ ನಾವು ಸುಮ್ಮನಿದ್ದು ನಸುನಗುತ್ತಾ ಅಲ್ಲಿಂದ ಹೊರಬಂದೆವು" ಎಂದು ಹೇಳಿದರು. ಸುಬ್ರೋಟೊ ಅವರ ಕಂಪನಿಯ ಹೆಸರೇ ಮೈಂಡ್ ಟ್ರಿ(mindtree) ಅದರ ಮಾರುಕಟ್ಟೆ ಮೌಲ್ಯ 48,000 ಕೋಟಿಯಷ್ಟಿದೆ. ಇಂದು ಇದರ ಇನ್ನೊಬ್ಬ ಕೋಫೌಂಡರ್ ಅಶೋಕ್ ಸೂಟ ಅವರು ಹ್ಯಾಪಿಯೆಸ್ಟ್ ಮೈಂಡ್ಸ್(happiest minds) ಎಂಬ ಇನ್ನೊಂದು ಕಂಪನಿಯನ್ನು ತೆರೆದಿದ್ದಾರೆ. ಅದರ ಮಾರುಕಟ್ಟೆ ಮೌಲ್ಯ 12,000 ಕೋಟಿಯಷ್ಟಿದೆ. ಇದುವೇ "ನಿಶಬ್ಧದ ಶಕ್ತಿ" ಆಗಿದೆ.
ಇದನ್ನು ಓದಿ: ನೀವು ಯೋಚಿಸುವುದಕ್ಕಿಂತ ಹೆಚ್ಚು ಆಕರ್ಷಕವಿರುವ 13 ರಹಸ್ಯ ಚಿಹ್ನೆಗಳುಜರ್ಮನಿಯಲ್ಲಿ ಸಾಮ್ವರ್(samwer) ಎಂಬ ಮೂರು ಅಣ್ಣ ತಮ್ಮಂದಿರು ಇದ್ದಾರೆ. ಅವರೆಂದರೆ ಆಲಿವರ್ ಸಾಮ್ವರ್, ಮ್ಯಾಕ್ಸ್ ಸಾಮ್ವರ್ ಮತ್ತು ಅಲೆಕ್ಸಾಂಡರ್ ಸಾಮ್ವರ್. ಈ ಮೂರೂ ಬ್ರದರ್ಸ್ ಬಿಲಿನೇಯರ್ ಆಗಿದ್ದಾರೆ. ಇವರು ಅಮೇರಿಕದಲ್ಲಿರುವ ಟಾಪ್ ಕಂಪನಿಗಳನ್ನು ನಕಲಿ ಮಾಡಿ, ಯೂರೋಪ್‌ನಲ್ಲಿ ಬೆಳೆಸಿ, ಆ ಮೂಲ(original) ಕಂಪನಿಗಳಿಗೆ ಮಾರುತ್ತಿದ್ದರು. ಅಮೆರಿಕದಲ್ಲಿ 2011ರಂದು airbnb ಎಂಬ ಕಂಪನಿ ಪ್ರಸಿದ್ಧವಾಗಿತು. ಇವರ ಅದನ್ನು ಕಾಪಿ ಮಾಡಿ, wimdu ಎಂಬ ಕಂಪನಿಯನ್ನು ಯೂರೋಪ್‌ನಲ್ಲಿ ಲಾಂಚ್ ಮಾಡಿದರು. ಈ ಕಂಪನಿಯ ಬ್ಯುಸಿನೆಸ್ ಮಾಡೆಲ್ ಮತ್ತು ಯೂಐ airbnb ರೀತಿಯೇ ಇತ್ತು.
ಈ ಸಾಮ್ವರ್ ಬ್ರದರ್ಸ್ 630 ಕೋಟಿಯಷ್ಟು ಹೂಡಿಕೆ ಮಾಡಿದರು, 20 ಆಫೀಸ್‌ಗಳನ್ನು ತೆರೆದಿದ್ದರು, 400 ಉದ್ಯೋಗಿಗಳನ್ನು hire ಮಾಡಿದರು ಮತ್ತು airbnb ಕಂಪನಿಗೆ ಕರೆ ಮಾಡಿ, "ನಾವು wimdu ಕಂಪನಿಯನ್ನು ನಿಮಗೆ ಮಾರುತ್ತೇವೆ. ಆದರೆ ಇದರ ಬದಲು ನಮಗೆ airbnbಯ 25% ಷೇರ್ ನೀಡಬೇಕು" ಎಂದು ಕೇಳಿದರು. airbnb ಅವರು ಇದಕ್ಕೆ ಹೆದರಿದರು. ಏಕೆಂದರೆ ಅವರು ಅವರ ಕೇವಲ ಒಂದೇ ಆಫೀಸ್ ಇತ್ತು. ಅವರಿಗೆ ಇನ್ನೊಂದು ಆಫೀಸ್ ತೆರೆಯುವುದು ಹೇಗೆ ಎಂಬುದು ತಿಳಿದಿರಲಿಲ್ಲ.
ಗ್ರೂಪಾನ್(groupon) ಎಂಬ ಇನ್ನೊಂದು ಕಂಪನಿಗೆ ಸಾಮ್ವರ್ ಬ್ರದರ್ಸ್ ಈ ರೀತಿಯ ಟ್ರಿಕ್ ಬಳಸಿದರು. ಹೀಗಾಗಿ airbnb ಅವರು ಗ್ರೂಪಾನ್ ಗೆ ಕರೆ ಮಾಡಿ, "ಈ ಸಂದರ್ಭದಲ್ಲಿ ಏನು ಮಾಡಬೇಕೆಂದು ಕೇಳಿದಾಗ". ಗ್ರೂಪ್ ಸಿಇಒ ಡೀಲ್ ಒಪ್ಪಿಕೊಳ್ಳಲು ಹೇಳುತ್ತಾರೆ. ಏಕೆಂದರೆ "ನಾವು ಕೂಡ ಅವರಿಗೆ ನಮ್ಮ ಕಂಪನಿಯ 10% ಷೇರ್ ನೀಡಿದ್ದೇವೆ ಮತ್ತು ನಮಗೆ ಲಾಭವೇ ಆಗಿದ್ದು, ಯೂರೋಪ್‌ನಲ್ಲೂ ವಿಸ್ತರಿಸಿಕೊಂಡೆವು. airbnbಯ ಬ್ರೈನ್(brine) ಒಬ್ಬ introvert ವ್ಯಕ್ತಿ ಆಗಿದ್ದರು ಮತ್ತು ಅವರ ಇನ್ನೊಬ್ಬ introvert ವ್ಯಕ್ತಿಗೆ ಕರೆ ಮಾಡಿದರು. ಅವರೇ ಫೇಸ್‌ಬುಕ್‌ನ ಫೌಂಡರ್ ಮಾರ್ಕ್ ಜುಕರ್ಬರ್ಗ್. ಮಾರ್ಕ್ ಅವರು "airbnbಯ 25% ಷೇರ್ ನೀಡಬೇಡ, ಯಾವುದು ಒಳ್ಳೆಯ ವಸ್ತುವಾಗಿದೆಯೋ ಅದುವೇ ಗೆಲ್ಲುತ್ತದೆ, ನೀನು ನಿಲ್ಲದೆಯೇ ನಿನ್ನ ವಸ್ತುವನ್ನು ಸುಧಾರಿಸುತ್ತಿರು". ಬ್ರೇನ್ ಈ ರೀತಿಯ ಮಾಡಿದರು ಮತ್ತು ಕೆಲವು ತಿಂಗಳ ನಂತರ 800 ಕೋಟಿಯಷ್ಟು ಹೂಡಿಕೆ ಮಾಡಿದರು. 9 ದೇಶಗಳಲ್ಲಿ ಆಫೀಸ್ ತೆರೆದರು ಮತ್ತು wimdu ಅಂತಹ ಕಾಂಪಿಟೇಟರ್ ಅನ್ನು ಖರೀದಿಸಿಕೊಂಡರು.
ಇದನ್ನು ಓದಿ: "Atomic Habits" ಪುಸ್ತಕದ ವಿವರಣೆಸುಶಾನ್ ಕೇನ್(susan cain) ಚಿಕ್ಕವರಿದ್ದಾಗ ಅವರ ಶಾಲೆಯಲ್ಲಿ ಒಂದು ಕ್ಯಾಂಪನ್ನು ಸಂಘಟಿಸಿದರು(organize). ಇದರಲ್ಲಿ ಶಾಲೆಯ ಎಲ್ಲಾ ಮಕ್ಕಳು ನಗರದಿಂದ ಹೊರ ಹೋಗಿ ಪಿಕ್ನಿಕ್ ಎಂಜಾಯ್ ಮಾಡುತ್ತಿದ್ದರು. ಸುಶಾನ್ ಓದುಗರಾಗಿದ್ದರು, ಹೀಗಾಗಿ ಕ್ಯಾಂಪ್‍ಗೆ ಪುಸ್ತಕಗಳನ್ನು ತೆಗೆದುಕೊಂಡು ಹೋದರು. ಸುಶಾನ್ ಅವರು ಕ್ಯಾಂಪ್ನಲ್ಲಿ ಪುಸ್ತಕವನ್ನು ಓದಲು ಪ್ರಾರಂಭಿಸಿದರು. ಅವರ ಟೀಚರ್ ಬಂದು "ಕ್ಯಾಂಪ್ನಲ್ಲಿ ಪುಸ್ತಕಗಳನ್ನು ಓದಲು ಅನುಮತಿ ಇಲ್ಲವೆಂದು" ಹೇಳಿದರು. ಕ್ಯಾಂಪ್ನ ಗುರಿ ಎಷ್ಟು extrovert ಮತ್ತು confident ಮಾಡುವುದಾಗಿದೆ ಹೊರತು ಇತರರ ತರ ಸುಮ್ಮನೆ ಕೂರುವುದಲ್ಲ.
ಸುಶಾನ್, ಎಲ್ಲರೂ ಅವರನ್ನು introvert ಅಂದುಕೊಳ್ಳುತ್ತಾರೆ ಎಂದು ಭಾವಿಸುತ್ತಿದ್ದರು. ಹೀಗಾಗಿ ಲೇಖಕಿಯಾದ ಬೇಕೆಂದಿದ್ದ ಅವರು ಸಾಮಾಜಿಕ ಒತ್ತಡ ವಕೀಲರಾದರು. ಅನೇಕ introvert ಜನರು ಅವರಿಗೆ ಬೇಕಾಗಿರುವ ಕೆರಿಯರ್ ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲವೆಂದು ಸುಶಾನ್ ಅವರು ಹೇಳುತ್ತಾರೆ. ಇದು ಏಕೆಂದರೆ ಶಾಲಾ ವ್ಯವಸ್ಥೆಯನ್ನು extrovert ಅವರು ಜಗತ್ತನ್ನು ಗೆಲ್ಲುವ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ. ಸುಶಾನ್ ಅವರಿಗೆ ಈ ವಿಷಯದ ಮೇಲೆ ಸಿಟ್ಟು ಬಂದು "quite, the power of introvert" ಎಂಬ ಪುಸ್ತಕವನ್ನು ಬರೆದರು. ಇದರಲ್ಲಿ ಅವರು ನಾವು introvert ಅನ್ನು extrovert ಮಾಡಲು ಬಯಸಿದರೆ, ಇದರಲ್ಲಿ ಅವರ ಜೊತೆಗೆ ಸಮಾಜಕ್ಕೂ ಅಧಿಕ ನಷ್ಟವಿದೆ ಎಂದು ಹೇಳುತ್ತಾರೆ.
ಇದು ಏಕೆಂದರೆ introvert ಗಳು ಕ್ರಿಯೇಟಿವ್ ಜನರಾಗಿದ್ದಾರೆ. ಅವರು ಅಧಿಕ ಗಂಟೆ ಕೂತು ಗಮನ ಅರಿಸುತ್ತಾ ಒಂದು ವಿಷಯದ ಮೇಲೆ ಕಾರ್ಯ ನಿರ್ವಹಿಸಬಹುದು. ಟೆಸ್ಲಾ, ಆಲ್ಬರ್ಟ್ ಐನ್ಸ್ಟೈನ್, ಸ್ಟೀವ್ ಜಾಬ್ಸ್, ಎಪಿಜೆ ಅಬ್ದುಲ್ ಕಲಾಂ ರೀತಿಯ ಎಲ್ಲಾ ಜನರು introvert ಆಗಿದ್ದರೇ ಮತ್ತು ಜಗತ್ತನ್ನು ಬದಲಾಯಿಸಿದ್ದಾರೆ.
ಇದನ್ನು ಓದಿ: "Good Vibes Good Life" ಪುಸ್ತಕದ ವಿವರಣೆಒಮ್ಮೆ ಒಬ್ಬ ಅಜ್ಜನ ಕೈಗಡಿಯಾರ ಕಳೆದುಹೋಯಿತು. ಆ ಕೈಗಡಿಯಾರವನ್ನು ಅವರ ಹೆಂಡತಿ ನೀಡಿದ್ದರು, ಇದರಿಂದ ಅವರು ಅದು ಕಳೆದಿದ್ದಕ್ಕೆ ದುಃಖದಲ್ಲಿದ್ದರು. ಅವರು ಎಷ್ಟೇ ಹುಡುಕಿದರೂ ಅವರಿಗೆ ಆ ಕೈಗಡಿಯಾರ ಸಿಗಲಿಲ್ಲ. ಹೀಗಾಗಿ ಅವರು ತಮ್ಮ ಮನೆಯಿಂದ ಹೊರಬಂದು ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳಿಗೆ, "ಯಾರಾದರೂ ನನ್ನ ಕೈ ಗಡಿಯಾರ ಹುಡುಕಿದರೆ ಅವರಿಗೆ ಬಹುಮಾನ ನೀಡುವುದಾಗಿ" ತಿಳಿಸಿದರು. ಇದನ್ನು ಕೇಳಿದ ತಕ್ಷಣ ಎಲ್ಲ ಮಕ್ಕಳು ಅವರ ಮನೆಗೆ ಬಂದು ಕೈಗಡಿಯಾರವನ್ನು ಹುಡುಕಲು ಪ್ರಾರಂಭಿಸಿದರು. ಆದರೆ ಅಧಿಕ ಸಮಯ ಹುಡುಕಿದ ನಂತರವೂ ಆ ಕೈಗಡಿಯಾರ ಸಿಗದ ಕಾರಣ ಆ ಮಕ್ಕಳು ಒಬ್ಬೊಬ್ಬರಾಗಿ ಅವರ ಮನೆಯಿಂದ ಹೊರ ಹೋದರು. ಆ ಅಜ್ಜನಿಗೆ ಕೈಗಡಿಯಾರ ಇನ್ನೂ ಸಿಗುವುದಿಲ್ಲವೆಂದೆನಿಸಿತು.
ಆಗ ಒಬ್ಬ ಬಾಲಕ ಬಂದು ಕೈಗಡಿಯಾರವನ್ನು ಹುಡುಕಲು ನನಗೆ ಒಂದು ಕೊನೆ ಅವಕಾಶ ನೀಡಿ ಎಂದು ಕೇಳಿದನು. ಅದಕ್ಕೆ ಆ ಅಜ್ಜ ಸರಿ ಅಂದರು. ಸ್ವಲ್ಪ ಸಮಯದ ನಂತರ ಬಾಲಕ ಕೈಗಡಿಯಾರವನ್ನು ಆ ಅಜ್ಜನಿಗೆ ನೀಡಿದನು. ಇದರಿಂದ ಆ ಅಜ್ಜ ಆಶ್ಚರ್ಯಗೊಂಡು "ಯಾರಿಗೂ ಸಿಗದ ಕೈಗಡಿಯಾರ ನೀನು ಹೇಗೆ ಹುಡುಕಿದೆ" ಎಂದು ಕೇಳಿದರು. ಅದಕ್ಕೆ ಆ ಬಾಲಕ "ಈ ಸಮಯದಲ್ಲಿ ಇಲ್ಲಿ ಯಾವುದೇ ಶಬ್ದವಿಲ್ಲ, ಪೂರ್ತಿಯಾಗಿ ನಿಶಬ್ದವಾಗಿದೆ. ನಾನು ಕೇವಲ ಕಣ್ಣು ಮುಚ್ಚಿ ಕೈಗಡಿಯಾರದ ಶಬ್ದವನ್ನು ಕೇಳಿದೆ ಮತ್ತು ಆ ಶಬ್ದದ ಮೇಲೆ ನಾನು ಕೈಗಡಿಯಾರವನ್ನು ಹುಡುಕಿದೆ" ಎಂದು ಹೇಳಿದನು.. ಇದರಿಂದ ಆ ಅಜ್ಜ ಖುಷಿಗೊಂಡು ಅವನನ್ನು ಅಪ್ಪಿಕೊಂಡರು.
ಈ ಕಥೆ ಕಾಲ್ಪನಿಕವಾಗಿದೆ. ಆದರೆ ಇದರ ಮೆಸೇಜ್ ತುಂಬಾ ಸ್ಟ್ರಾಂಗ್ ಆಗಿದೆ. ನಾವು ಹೈಪರ್ ಫೋಕಸ್ಡ್ ಮೋಡ್ಗೆ(hyper focused mode) ಹೋಗಲು ಬಯಸಿದರೆ, ಅದು "power of silence"ನಿಂದ ಮಾತ್ರ ಸಾಧ್ಯವಾಗಿದೆ. ಯಾವುದೇ ದೊಡ್ಡ ಡಿಸ್ಕವರಿ ಎಷ್ಟೋ ವರ್ಷಗಳ ನಿಶಬ್ದದಲ್ಲಿ ಕೆಲಸ ಮಾಡಿದ ಪ್ರತಿಫಲವಾಗಿದೆ. ಅದ್ದರಿಂದಲೇ ಅವರು ಅಸಾಧಾರಣ ವಸ್ತುಗಳನ್ನು ಸಾಧಿಸಲು ಸಾಧ್ಯವಾಯಿತು. ನೀವು ಕೇವಲ ಜನರನ್ನು ಭೇಟಿ ಮಾಡಿದ ತಕ್ಷಣ ತುಂಬಾ ಶಕ್ತಿ ಬಂದರೆ ನೀವು ಒಬ್ಬ extrovert ವ್ಯಕ್ತಿ ಆಗಿದ್ದೀರಾ. ಅದೇ ಅಧಿಕ ಜನರನ್ನು ಬೇಟಿ ಮಾಡಿ, ನಿಮ್ಮ ಶಕ್ತಿ ಕುಗ್ಗಿದರೆ, ನೀವು ಒಬ್ಬ introvert ವ್ಯಕ್ತಿ ಆಗಿದ್ದೀರಾ. ಸೈಕಾಲಜಿಸ್ಟ್ ಮತ್ತು ರಿಸರ್ಚ್ರ್ ಆದ ಜೊನಾಥನ್ ಎಂ ಚೀಕ್ ಅವರ ಪ್ರಕಾರ, ಜಗತ್ತಿನಲ್ಲಿ ನಾಲ್ಕು ತರಹದ introvert ಜನರು ಇದ್ದಾರೆ. ಈ ಪಟ್ಟಿ ನೋಡಿ ನೀವು ಯಾವ ರೀತಿಯ introvert ಎಂಬುದನ್ನು ಕಮೆಂಟ್ ಮಾಡಿ.
ಈ ಜನರು ಇತರರನ್ನು ನೋಡಿ ನಾಚಿಕೆ ಪಡುವುದಿಲ್ಲ. ಆದರೆ ಸ್ವಲ್ಪ ಜನರ ಜೊತೆ ಚೆನ್ನಾಗಿರುವ ಜೀವನವನ್ನು ನಡೆಸಬಹುದು ಎಂದು ನಂಬಿರುತ್ತಾರೆ. ಇನೋವೇಟ್ 8ನ ಫೌಂಡರ್ ಆದ ಡಾ.ರಿತೇಶ್ ಮಾಲೀಕ್ ಈ ಕೆಟಗರಿಗೆ ಬರುತ್ತಾರೆ. ಅವರ ತಮ್ಮ ಜೀವನದಲ್ಲಿ ಹತ್ತು ಜನಗಳಿಗಿಂತ ಅಧಿಕರನ್ನು ಬೇಟಿ ಮಾಡುವುದಿಲ್ಲವೆಂದು ತಿಳಿಸಿದ್ದಾರೆ.
ಇವರು ಬುದ್ಧಿವಂತರಾಗಿರುತ್ತಾರೆ. ಇವರುಗಳು ತಮ್ಮ ಮೆದುಳಿನಲ್ಲಿ ಅನೇಕ ಕಥೆಗಳನ್ನು ಯೋಚಿಸುತ್ತಿರುತ್ತಾರೆ ಮತ್ತು ಅದರಲ್ಲೇ ಎಷ್ಟು ಮುಳುಗಿರುತ್ತಾರೆ ಅಂದರೆ ಇತರರಿಗೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಈ ಕೆಟಗರಿಯಲ್ಲಿ ಆಲ್ಬರ್ಟ್ ಐನ್‍ಸ್ಟೈನ್ ಬರುತ್ತಾರೆ. ಇವರು ಯಾವಾಗಲೂ ಬೆಳಕಿನ ಬಗ್ಗೆ ಯೋಚಿಸುತ್ತಲೇ ಇದ್ದರು ಮತ್ತು ಆ ಯೋಚನೆಗಳು ಪ್ರಯೋಗಗಳಾಗುತ್ತಿದ್ದವು. ಬಲ್ಕು ರೀತಿಯ ಜನರು ಈ ಕೆಟಗರಿಗೆ ಬರುತ್ತಾರೆ.
ಈ ರೀತಿಯ ಜನರು ಅಧಿಕ ಜನಗಳು ಹತ್ತಿರ ಬಂದ ತಕ್ಷಣ ನರ್ವಸ್ ಆಗುತ್ತಾರೆ, ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಈ ರೀತಿಯ ಜನರು ಪಾರ್ಟಿಗೆ ಹೋದರೆ ಒಬ್ಬ ವ್ಯಕ್ತಿಯ ಜತೆ ಬಾಂಡ್ ಆಗುತ್ತಾರೆ ಮತ್ತು ಅವರ ಜತೆ ಇದ್ದು, ಅವರಿಬ್ಬರು ಪಾರ್ಟಿಯಿಂದ ಹೊರ ಹೋಗಲು ಬಯಸುತ್ತಾರೆ. ಈ ರೀತಿಯ ಜನರ ಗಮನ ಅಧಿಕವಿರುತ್ತದೆ.
ಇವರುಗಳು ಪ್ರಾರಂಭದಲ್ಲಿ ಯಾರಿಗೂ ಅವರ ಕಂಫರ್ಟ್ ಜೋನ್ಗೆ ಬರಲು ಬಿಡುವುದಿಲ್ಲ. ಆದರೆ ಒಬ್ಬರ ಜೊತೆ ಸ್ನೇಹಪರವಾದಾಗ ಅವರಿಗೆ ತುಂಬಾ ಹತ್ತಿರವಾಗುತ್ತಾರೆ.
ಇದನ್ನು ಓದಿ: ಕಡಿಮೆ ಹಣದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ?ಆಗಿದ್ದರೆ introvertಗಳ ಕ್ವಾಲಿಟಿಗಳಾವುವು?
ಅಂದರೆ ಅವರಿಗೆ ಒಬ್ಬರೇ ಇರುವುದು ಇಷ್ಟವಾಗುತ್ತದೆ. ಉದಾಹರಣೆಗೆ, ಬಲ್ಕು ಅವರು ಬ್ರಿಟಿಷ್ ಸರ್ಕಾರಕ್ಕೆ ಸಹಾಯ ಮಾಡಿದ ನಂತರ ಅವರೆಲ್ಲರನ್ನು ಬಿಟ್ಟು ಹೋದರೂ. ಯಾರಿಗೂ ಅವರು ಎಲ್ಲಿ ಹೋದರು ಎಂದು ತಿಳಿಯಲಿಲ್ಲ.
airbnbಯ ಫೌಂಡರ್ಗೆ ಅವರ ಬ್ಯುಸಿನೆಸ್ ಕಾಪಿ ಆಗುತ್ತಿದೆ ಎಂದು ತಿಳಿದಾಗ, ಅವರು ಯಾವುದಕ್ಕೂ ಕಾಯದೆ ಅವರ ಬ್ಯುಸಿನೆಸ್ ಅನ್ನು ವಿಸ್ತರಣೆ ಮಾಡಿದರು.
ಮೈಂಡ್ ಟ್ರೀನ ಫೌಂಡರ್ ಸುಬ್ರೊಟೊ ಬಾಗ್ಚಿ ಅವರಿಗೆ ಜಿಎಮ್ ನವರು, "ನಿಮ್ಮ ಕಂಪನಿಯನ್ನು ಜಗಿದು ಬಿಸಾಡುತ್ತೇವೆ" ಎಂದು ಅವಮಾನ ಮಾಡಿದಾಗ ಇದಕ್ಕೆ ಅವರು ಕೇವಲ ನಸುನಕ್ಕಿ, ಇಂದು ಮೈಂಡ ಟ್ರೀ ಅನ್ನು 48000 ಕೋಟಿ ಕಂಪನಿಯನ್ನಾಗಿ ಮಾಡಿದರು.
introveryಗಳಿಗೆ ಅವರು ಒಬ್ಬರೇ ಇದ್ದಾಗ ಶಕ್ತಿ ಇರುತ್ತದೆ. ಜನರು ಜನರ ಜೊತೆ ಇದ್ದಷ್ಟು ಅವರ ಶಕ್ತಿ ಕುಗ್ಗುತ್ತದೆ ಮತ್ತು ಇದನ್ನು ಸಾಬೀತುಪಡಿಸಲು ಸುಶಾನ್ ಚೇನ್ ಅವರು "quite, the power of introvert" ಪುಸ್ತಕವನ್ನು ಬರೆದರು.
ಇದರ ಅರ್ಥ ನಿಶಬ್ದದಿಂದ ನಾವು ಹೈಪರ್ ಪೋಕ್ಸ್ಡ್ ಮೋಡ್ ಸಾಧಿಸಬಹುದು.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ.
Explore all our Posts by categories.
Info Mind 7102
Info Mind 1070
See all comments...